Kannada Rajyothsava

Date: 
Monday, November 1, 2021

Management Wishes everybody a Very Happy Karnataka Rajyothsava.

Please support the Management to educate our children safely.

Please follow all safety precautions laid down by the Govt.

Stay Safe, Stay Healthy.

 

ವಿಮಲಾ ಶಂಕರ್ ಶಿಕ್ಷಣ ಸಂಸ್ಥಯ ವತಿಯಿಂದ ಎಲ್ಲರಿಗೂ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನಮ್ಮ ಮಕ್ಕಳಿಗೆ ಸುರಕ್ಷಿತವಾಗಿ ಶಿಕ್ಷಣ ನೀಡಲು ದಯವಿಟ್ಟು  ಸಂಸ್ಥೆಗೆ ಬೆಂಬಲ ನೀಡಿ.

ಸರ್ಕಾರ ರೂಪಿಸಿರುವ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ.

ಸುರಕ್ಷಿತವಾಗಿರಿ, ಆರೋಗ್ಯವಾಗಿರಿ.       

Institutions: