Happy Deepavalli - 2021

Date: 
Wednesday, November 3, 2021

Management Wishes all its Students, Staff, Parents and Public a

Very Happy Deepavali

Let the festival of Lights bring brightness and joy in our lives.

Celebrate the festival in a safe manner.

Please support the Management to educate our children safely.

Please follow all safety precautions laid down by the Govt.

Stay Safe, Stay Healthy.

 

ವಿಮಲಾ ಶಂಕರ್ ಶಿಕ್ಷಣ ಸಂಸ್ಥೆಯು ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ದೀಪವಾಳಿ ಹಬ್ಬದ ಆರ್ಥಿಕ ಶುಭಾಶಯಗಳನ್ನು ತಿಳಿಸುತ್ತಿದೆ.

ದೀಪಗಳ ಹಬ್ಬವು ನಮ್ಮ ಜೀವನದಲ್ಲಿ ಪ್ರಕಾಶಮಾನತೆ ಮತ್ತು ಸಂತೋಷವನ್ನು ತರಲಿ.

ಹಬ್ಬವನ್ನು ಸುರಕ್ಷಿತ ರೀತಿಯಲ್ಲಿ ಆಚರಿಸಿ.

ನಮ್ಮ ಮಕ್ಕಳಿಗೆ ಸುರಕ್ಷಿತವಾಗಿ ಶಿಕ್ಷಣ ನೀಡಲು ದಯವಿಟ್ಟು ನಮ್ಮ ಸಂಸ್ಥೆಗೆ ಬೆಂಬಲ ನೀಡಿ.

ಸರ್ಕಾರ ರೂಪಿಸಿರುವ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ.

ಸುರಕ್ಷಿತವಾಗಿರಿ, ಆರೋಗ್ಯವಾಗಿರಿ.

Institutions: